ಬ್ರೇಕಿಂಗ್ ಸುದ್ದಿ

ರಫೇಲ್ ವ್ಯವಹಾರದಲ್ಲಿ ಮೋದಿಯ ರಕ್ಷಣೆಗೆ ನಿಂತಿದ್ದ ಸಚಿವೆ ನಿರ್ಮಲಾಗೆ ಈಗ ಮಹತ್ವದ ಹಣಕಾಸು ಖಾತೆ! ಅವರ ಮುಂದಿರುವ ಸವಾಲುಗಳೇನು?

ನಾವು ಮಾಡಿದ್ದೆಲ್ಲವೂ ಸರಿ ಎಂಬುದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಅಂಕಿಅಂಶಗಳನ್ನೇ ತಿರುಚುವ ಕೆಲಸವನ್ನು ಮೋದಿ ಸರ್ಕಾರ ಮಾಡಿತ್ತು. ಹಾಗಂತ ಎನ್ಡಿಎ-1 ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರಿ ಮತ್ತೆ ಹೇಳಿದ್ದಾರೆ. ಅಂಕಿಅಂಶಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರುಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಿಂದೆ ಮಾಡಿದ ತಪ್ಪನ್ನೇ ಮತ್ತೆಮತ್ತೆ ಮಾಡಿದರೆ, ದೀರ್ಘಕಾಲದಲ್ಲಿ ಭಾರತದ ಆರ್ಥಿಕತೆ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ.

leave a reply