ಬ್ರೇಕಿಂಗ್ ಸುದ್ದಿ

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೋರ್ಟ್ ವಶಕ್ಕೆ

ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿಮಾಡಿದ್ದರೂ, ರೇಣುಕಾಚಾರ್ಯ ಅವರು ಹಾಜರಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರಂಟ್ ಜಾರಿಮಾಡಿತ್ತು.

leave a reply