ಬ್ರೇಕಿಂಗ್ ಸುದ್ದಿ

ಸ್ಥಳೀಯ ಸಂಸ್ಥೆ ಚುನಾವಣೆ: ತವರಿನಲ್ಲೇ ಯಡಿಯೂರಪ್ಪಗೆ ಮುಖಭಂಗ

ಶಿಕಾರಿಪುರ ಪುರಸಭೆಯ 23 ಸ್ಥಾನಗಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟಿಕೊಳ್ಳಬೇಕಾಗಿದೆ.ಮೂರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

  • ಶಿರಾಳಕೊಪ್ಪ ಒಟ್ಟು ಹದಿನೇಳು ವಾರ್ಡಗಳಿವೆ
    ಕಾಂಗ್ರೆಸ್ -07 ಜೆಡಿಎಸ್ – 03 ಪಕ್ಷೇತರ – 05

leave a reply