ಬ್ರೇಕಿಂಗ್ ಸುದ್ದಿ

ಜೆ ಡಿ ಎಸ್ ಅಧ್ಯಕ್ಷ ಸ್ಥಾನಕ್ಕೆ ಎಚ್. ವಿಶ‍್ವನಾಥ್ ರಾಜೀನಾಮೆ ; ರಾಜೀನಾಮೆ ಪತ್ರದಲ್ಲಿ ಏನಿದೆ?

ಸಮ್ಮಿಶ್ರ ಸರ್ಕಾರದ ಸಾಧನೆ ಕುರಿತು ತಮ್ಮ ತೀವ್ರ ಅಸಮಾಧಾನವನ್ನು ಎಚ್.ವಿಶ್ವನಾಥ್ ವ್ಯಕ್ತಪಡಿಸಿರುವ ಜೊತೆಗೆ ಸಮನ್ವಯ ಸಮತಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದೂ ಆರೋಪಿಸಿದ್ದಾರೆ.

leave a reply