ಬ್ರೇಕಿಂಗ್ ಸುದ್ದಿ

ಕೇಂದ್ರ ಸರ್ಕಾರದ ಕೇವಲ ನಾಲ್ಕು ಜಾಲತಾಣಗಳಷ್ಟೇ ಕನ್ನಡದಲ್ಲಿ, 155ಕ್ಕೂ ಹೆಚ್ಚಿನವು ಇಂಗ್ಲಿಷ್-ಹಿಂದಿಮಯ!

ಕೇಂದ್ರ ಸರ್ಕಾರದ ಎಲ್ಲಾ ಜಾಲತಾಣಗಳು ಆಂಗ್ಲ ಭಾಷೆಯಲ್ಲಿದೆ ಹಾಗೂ ಶೇಕಡಾ 65.17 (101 ಜಾಲತಾಣಗಳು) ಹಿಂದಿ ಭಾಷೆಯಲ್ಲಿದೆ. ಇದು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸಮಸ್ಯೆ ಅಥವಾ ವಿಷಯವಲ್ಲ. ಸಾಮಾನ್ಯ ಜನರು ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಹೊರತಾಗಿ ಇತರ ಯಾವುದೇ ಭಾಷನೆಗಳಲ್ಲಿ ಜಾಲತಾಣಗಳನ್ನು ಬಳಸಲು ತಿಳಿಯದೇ ಇರುವುದು ಸಮಸ್ಯೆ- ಕನ್ನಡ ಗ್ರಾಹಕರ ಕೂಟದ ಸದಸ್ಯ ಅರುಣ್ ಜಾವಗಲ್

leave a reply