ಬ್ರೇಕಿಂಗ್ ಸುದ್ದಿ

ಮುಂದಿನ ಚುನಾವಣೆ ಎದುರಿಸಲು ಈಗಿಂದಲೇ ತಯಾರಿ ನಡೆಸಿ: ನಿಖಿಲ್ ಕುಮಾರಸ್ವಾಮಿ ಮಾತಿನ ವಿಡಿಯೋ ವೈರಲ್

ನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ವಿಚಲಿತರಾಗಬೇಡಿ, ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಕುಮಾರಣ್ಣ ನಾಲ್ಕು ವರ್ಷ ಆಡಳಿತ ನಡೆಸುತ್ತಾರೆ, ಸರ್ಕಾರದ ಒಳಗೆ ಏನು ಅನ್ನೋದು ನಮಗೆ ಗೊತ್ತಿದೆ- ನಿಖಿಲ್ ಕುಮಾರಸ್ವಾಮಿ

leave a reply