ಬ್ರೇಕಿಂಗ್ ಸುದ್ದಿ

ಉತ್ತರ ಪ್ರದೇಶ: ಕೇವಲ ಐದು ಸಾವಿರ ಸಾಲದ ಹಣಕ್ಕಾಗಿ ಎರಡೂವರೆ ವರ್ಷದ ಹೆಣ್ಣು ಮಗುವಿನ ಬರ್ಬರ ಹತ್ಯೆ: ವ್ಯಾಪಕ ಖಂಡನೆ

ಘಟನೆ ಸಂಬಂಧ ಜಹೀದ್ ಹಾಗೂ ಅಸಲಾಂ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೋಷಕರ ದೂರಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ, ಓರ್ವ ಇನ್ಸ್ ಪೆಕ್ಟರ್, ಮೂವರು ಸಬ್ ಇನ್ಸ್ ಪೆಕ್ಟರ್ ಮತ್ತು ಓರ್ವ ಕಾನ್ಸ್ ಟೇಬಲ್ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಪೊಲೀಸರು ಮಾಹಿತಿ ನೀಡಿದ್ದಾರೆ

leave a reply