ಬ್ರೇಕಿಂಗ್ ಸುದ್ದಿ

ದುಬೈನಲ್ಲಿ ಬಸ್ ಅಪಘಾತ: ಭಾರತದ 8 ಮಂದಿ ಸೇರಿ 17 ಮಂದಿ ದುರ್ಮರಣ

ಓಮನ್ ಸರ್ಕಾರಿ ಬಸ್ಸಿನಲ್ಲಿ ವಿವಿಧ ದೇಶಗಳ ಒಟ್ಟು 31ಜನರು ಪ್ರಯಾಣಿಸುತ್ತಿದ್ದರು. ನಿನ್ನೆ ಸಂಜೆ ದುಬೈನ ರಶಿದಿಯಾ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಬಸ್ ಮಗುಚಿಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

leave a reply