ಬ್ರೇಕಿಂಗ್ ಸುದ್ದಿ

ತಾಯ್ನಾಡಿಗಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧನೊಬ್ಬ “ಅಕ್ರಮ ವಲಸಿಗ”ನಾದ ದುರಂತ ಕಥೆ!

ಖ್ಯಾತ ಸುಪ್ರೀಂ ಕೋರ್ಟ್ ನ್ಯಾಯವಾದಿ ಇಂದಿರಾ ಜೈಸಿಂಗ್ ಮತ್ತಿತರರು ಸನಾವುಲ್ಲಾ ವರಿಗೆ ಕಾನೂನು ನೆರವಿಗೆ ನಿಂತ ಪರಿಣಾಮವಾಗಿ ಈ ನಿವೃತ್ತ ಸೇನಾಧಿಕಾರಿಯನ್ನು ಬಿಡುಗಡೆಗೊಳಿಸುವಂತೆ ಗುವಾಹಟಿ ಹೈ ಕೋರ್ಟ್ ಗುರುವಾರ ಆದೇಶಿಸಿದೆ. ಸಧ್ಯದ ಮಟ್ಟಿಗೆ ಸನಾವುಲ್ಲಾ ಅವರ ಕುಟುಂಬ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

leave a reply