ಬ್ರೇಕಿಂಗ್ ಸುದ್ದಿ

ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಬಂದ್

2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಜಾರಿಗೆ ತಂದರೆ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲು ರೈತರ ಅನುಮತಿಯೇ ಬೇಕಿಲ್ಲ. ಇದು ರೈತರ ಪರವಾದ ತಿದ್ದುಪಡಿಯಲ್ಲ. ಇದರಿಂದ ರೈತರ ಹಿತಾಸಕ್ತಿ ಕಾಪಾಡಿದಂತಾಗುವುದಿಲ್ಲ- ರೈತ ಸಂಘದ ಅಧ್ಯಕ್ಷ ಜೆ. ಕಾರ್ತಿಕ್

leave a reply