ಬ್ರೇಕಿಂಗ್ ಸುದ್ದಿ

ಜ್ಙಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ

ಗಿರೀಶ್ ಕಾರ್ನಾಡ್ ಅವರ ಅಂತಿಮ ಸಂಸ್ಕಾರ ಯಾವುದೇ ವಿಧಿ ವಿಧಾನಗಳಿಲ್ಲ ಶವಾಗಾರದಲ್ಲಿ ನಡೆಯಲಿದೆ, ಅವರ ಪಾರ್ಥಿವ ಶರೀರ ದರ್ಶನಕ್ಕೆ ಯಾವುದೇ ವಿಶೇಷ ವ್ಯವಸ್ಥೆಗಳಿಲ್ಲ, ಅಂತಿಮ ಗೌರವ ಸಲ್ಲಿಸುವವರು ಶವಾಗಾರಕ್ಕೇ ಬಂದು ಸಲ್ಲಿಸಬಹುದು ಎಂದು ಗಿರೀಶ್ ಕಾರ್ನಾಡ್ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

leave a reply