ಬ್ರೇಕಿಂಗ್ ಸುದ್ದಿ

ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್ ನಾಪತ್ತೆ; ಸಾವಿರಾರು ಹೂಡಿಕೆದಾರರಿಗೆ ಪಂಗನಾಮ?!

ಮಾಲೀಕ ಮನ್ಸೂರ್ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವ ಆಡಿಯೋವೊಂದು ಸಾಕಷ್ಟು ವೈರಲ್ ಆಗಿದ್ದು, ಇದನ್ನು ಕೇಳಿದ ಸಾವಿರಾರು ಹೂಡಿಕೆದಾರರು ಬೆಂಗಳೂರಿನ ಜಯನಗರದಲ್ಲಿರುವ ಐಎಂಎ ಜ್ಯುವೆಲ್ಲರಿ ಮುಂದೆ ಜಮಾಯಿಸಿದ್ದಾರೆ.

leave a reply