ಬ್ರೇಕಿಂಗ್ ಸುದ್ದಿ

ಕಥುವಾ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ, ಉಳಿದವರಿಗೆ 5 ವರ್ಷ ಸಜೆ

ಎಂಟು ವರ್ಷದ ಬಾಲಕಿಯನ್ನು ದೇವಾಲಯದಲ್ಲಿ ಕೂಡಿಹಾಕಿ, ಸಾಮೂಹಿಕ ಅತ್ಯಾಚಾರವೆಸಗಿ ನಂತರ ಬರ್ಬರವಾಗಿ ಹತ್ಯೆಗೈಯುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದ ಆರೋಪಿಗಳಿಗೆ ಶಿಕ್ಷೆಯಾಗಬೇಕು, ಬಾಲಕಿಗೆ ನ್ಯಾಯ ದೊರೆಯಬೇಕು ಎಂದು ಇಡೀ ದೇಶ ಕಾದು ಕುಳಿತಿತ್ತು.

leave a reply