ಬ್ರೇಕಿಂಗ್ ಸುದ್ದಿ

ನೀರವ್ ಮೋದಿಗೆ 4ನೇ ಸಲವೂ ಜಾಮೀನು ನಿರಾಕರಿಸಿದ ಲಂಡನ್ ಕೋರ್ಟ್

ಪ್ರಕರಣದ ಸಂಬಂಧ ನೀರವ್ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲಿದ್ದಾರೆ ಮತ್ತು ಸಾಕ್ಷಿಗಳನ್ನು ನಾಶಗೊಳಿಸಲಿದ್ದಾರೆ ಎಂಬ ಪ್ರಬಲ ಸಾಕ್ಷಿಗಳು ನಮಗೆ ಲಭ್ಯವಾಗಿರುವುದರಿಂದ ಜಾಮೀನು ನಿರಾಕರಿಸಲಾಗಿದೆ ಎಂದು ರಾಯಲ್ ಕೋರ್ಟ್ ಆಫ್ ಜಸ್ಟೀಸ್ ನ ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲರ್ ತಿಳಿಸಿದ್ದಾರೆ.

leave a reply