ಬ್ರೇಕಿಂಗ್ ಸುದ್ದಿ

ರೈತರ ಸುಲಿದು ವಿಮಾ ಕಂಪನಿ ಕೊಬ್ಬಿಸುತ್ತಿದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ!

ಪಿಎಂಎಫ್ ಬಿವೈ ಎಂಬ ಪ್ರಧಾನಿಗಳ ಮಹತ್ವಾಕಾಂಕ್ಷಿ ಬೆಳೆ ವಿಮಾ ಯೋಜನೆಯ ಬಗ್ಗೆ ಕೇಳಿಬರುತ್ತಿರುವ ಪ್ರಮುಖ ಆತಂಕವೇ, ಹಿಂದಿನ ವಿಮಾ ಪದ್ಧತಿಗಿಂತ ಶೇ.350ರಷ್ಟು ಅಧಿಕ ಪ್ರೀಮಿಯಂ ವಸೂಲಿ ಮಾಡುತ್ತಿರುವುದೇ ಅಲ್ಲದೆ, ಪರಿಹಾರ ಮೊತ್ತವನ್ನು ಕೂಡ ಸಕಾಲಕ್ಕೆ ಪಾವತಿ ಮಾಡುತ್ತಿಲ್ಲ. ಆ ಮೂಲಕ ಭಾರೀ ಪ್ರೀಮಿಯಂ ಸಂಗ್ರಹದ ಲಾಭದೊಂದಿಗೆ, ಪರಿಹಾರ ಮತ್ತೊದ ಹಣದ ಬಡ್ಡಿಯಿಂದಲೂ ವಿಮಾ ಕಂಪನಿಗಳನ್ನು ಕೊಬ್ಬಿಸುತ್ತಿದೆ ಎಂಬುದೇ ಆಗಿದೆ.

leave a reply