ಬ್ರೇಕಿಂಗ್ ಸುದ್ದಿ

ಗಾರ್ಮೆಂಟ್ ಕೆಲಸದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಏನು ನೀಡಲಾಗುತ್ತಿದೆ ಗೊತ್ತೆ? ಇಲ್ಲಿದೆ ಬೆಚ್ಚಿ ಬೀಳಿಸುವ ಅಧ್ಯಯನ ವರದಿ !

ಮಹಿಳೆಯರು ಹಾಗೂ ಯುವತಿಯರು ಮುಟ್ಟಿನ (ಋತುಚಕ್ರ) ನೋವನ್ನು ಸಹಿಸಿಕೊಳ್ಳುವಂತೆ ಮಾಡಿ ಅವರಿಂದ ಹೆಚ್ಚು ಹೊತ್ತು ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಗಾರ್ಮೆಂಟ್ಸ್ ಕಂಪನಿಗಳು ಹೆಸರಿಲ್ಲದ ಅಪಾಯಕಾರಿ ಮಾತ್ರೆಗಳನ್ನು ನೀಡುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

leave a reply