ಬ್ರೇಕಿಂಗ್ ಸುದ್ದಿ

ಒಂದು ದೇಶ, ಒಂದು ಚುನಾವಣೆ ಎಂಬ ‘ಕಚಗುಳಿ ರಾಜಕೀಯ’ ಅಸ್ತ್ರ!

ಪ್ರಧಾನಿಯಾಗಿ ಮೋದಿಯವರ ಮೊದಲ ಅವಧಿಯಲ್ಲಿ ನೋಟು ಅಮಾನ್ಯೀಕರಣ, ಜಿಎಸ್ ಟಿ ಜಾರಿಯಂತಹ ಕ್ರಮಗಳ ಮೂಲಕ ದೇಶದ ಮತದಾರರಲ್ಲಿ ‘ಭಾರೀ ಬದಲಾವಣೆ’, ‘ಕ್ರಾಂತಿಕಾರಕ ಸುಧಾರಣೆ’ ಮುಂತಾದ ‘ರಾಜಕೀಯ ಕಚಗುಳಿ’ ಹುಟ್ಟಿಸಿ, ‘ಅಚ್ಛೇದಿನ’ದ ಭರವಸೆಗಳನ್ನು ಜೀವಂತವಾಗಿಟ್ಟಿದ್ದರು. ಇದೀಗ, ಅದೇ ಕಚಗುಳಿ ರಾಜಕೀಯದ ಮುಂದುವರಿದ ಭಾಗವಾಗಿ ‘ಒಂದು ದೇಶ, ಒಂದು ಚುನಾವಣೆ’ ಎಂಬ ಪ್ರಸ್ತಾವನೆ ಚಾಲನೆ ಬಂದಿದೆ.

leave a reply