ಬ್ರೇಕಿಂಗ್ ಸುದ್ದಿ

ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸಿನಿಂದ ಹಿರಿಯ ನಾಯಕ ರೋಶನ್ ಬೇಗ್ ಉಚ್ಛಾಟನೆ!

ಸಿದ್ದರಾಮಯ್ಯ ಅವರ ದೆಹಲಿ ಭೇಟಿಯ ಬೆನ್ನಲ್ಲೇ ಬೇಗ್ ಅಮಾನತು ಆದೇಶ ಹೊರಬಿದ್ದಿದೆ ಮತ್ತು ಸದ್ಯಕ್ಕೆ ಬಿಜೆಪಿ ಬಾಗಿಲು ಕೂಡ ಮುಚ್ಚಿರುವ ಹಿನ್ನೆಲೆಯಲ್ಲಿ ಬೇಗ್ ಅಕ್ಷರಶಃ ರಾಜಕೀಯವಾಗಿ ಅನಾಥರಾಗಿದ್ದಾರೆ.

leave a reply