ಬ್ರೇಕಿಂಗ್ ಸುದ್ದಿ

ಲಿಚಿ ಹಣ್ಣಿನಲ್ಲಿ ವಿಷಕಾರಿ ಅಂಶ ಪತ್ತೆ: ಲಿಚಿಯಿಂದಲೂ ಬರಲಿದೆ ಮೆದುಳು ಜ್ವರ

ಬಿಹಾರದ ಆಸ್ಪತ್ರೆಯಲ್ಲಿ ಮರಣಹೊಂದಿದ ಇಬ್ಬರು ಮಕ್ಕಳ ದೇಹದಲ್ಲಿ ಲಿಚಿಯಲ್ಲಿರುವ ಕೆಲವು ಹಾನಿಕಾರಕ ಅಂಶಗಳು ಪತ್ತೆಯಾಗಿವೆ. ಲಿಚಿಯಲ್ಲಿರುವ ಕೆಲವು ವಿಷಕಾರಿ ಅಂಶಗಳು ಅಕ್ಯೂಟ್ ಎನ್ಸೆಫಲೈಟಿಸ್ ಸಿಂಡ್ರೋಮ್ ರೋಗಕ್ಕೆ ಕಾರಣವಾಗಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

leave a reply