ಜ್ಯೋತಿಷಿಯ ಮಾತು ಕೇಳಿ ಹೆಣ್ಣು ಹಸುಗೂಸನ್ನು ಕತ್ತುಹಿಸುಕಿ ಕೊಂದ ತಂದೆ
ಮನೆಯಲ್ಲಿ ಪತ್ನಿ ಇಲ್ಲದ ಸಂದರ್ಭ ನೋಡಿ ತಂದೆ ಮಂಜುನಾಥ್ ತನ್ನ ಮಗುವನ್ನು ಉಸಿರು ಕಟ್ಟಿಸಿ ಕೊಂದಿದ್ದಾನೆ.

ಕೊಲೆ ನಂತರ ನಾಪತ್ತೆಯಾಗಿದ್ದ ಮಂಜುನಾಥ್ ನನ್ನು ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Post navigation
Posted in: