ಬ್ರೇಕಿಂಗ್ ಸುದ್ದಿ

ಬೆಂಗಳೂರಿನ ಕೆ ಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮುಗಿದ ಮಾತ್ರೆ ನೀಡುತ್ತಿದ್ದ ವೈದ್ಯರು: ಡಿಸಿ ತಪಾಸಣೆಯಲ್ಲಿ ಬಯಲಾದ ಆಸ್ಪತ್ರೆ ಭ್ರಷ್ಟಾಚಾರ, ಅವ್ಯವಸ್ಥೆ!

ಹೊರರೋಗಿಗಳನ್ನು ಮತ್ತು ದಾಖಲಾಗಿದ್ದ ರೋಗಿಗಳ ಬಳಿ ಪರಿಶೀಲಿಸಿದಾಗ ಅವರ ಬಳಿಯೂ ಅವಧಿ ಮುಗಿದು ಎಷ್ಟೋ ತಿಂಗಳುಗಳೇ ಆಗಿದ್ದ ಔಷಧಿ ಮಾತ್ರೆಗಳನ್ನು ವೈದ್ಯರು ನೀಡಿರುವ ಸಂಗತಿ ಕಂಡುಬಂತು.

leave a reply