ಬ್ರೇಕಿಂಗ್ ಸುದ್ದಿ

ರಾಜಾಸ್ತಾನದ ಸಂಸದ ಓಂ ಬಿರ್ಲಾ ಲೋಕಸಭೆಯ ನೂತನ ಸ್ಪೀಕರ್

ರಾಜಾಸ್ತಾನದ ಕೋಟಾ-ಬಂಡಿ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾದ 57 ವರ್ಷದ ಬಿರ್ಲಾ ಅವರು ಲೋಕಸಭಾಧ್ಯಕ್ಷರಾಗಿ ಚುನಾಯಿತರಾಗುವ ಮೂಲಕ ಹತ್ತು ವರ್ಷದಿಂದ ಮಹಿಳಾ ಅಧ್ಯಕ್ಷರಾಗಿದ್ದ ಸ್ಥಾನಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ.

leave a reply