ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ  RBI ಗವರ್ನರ್ ಶಕ್ತಿಕಾಂತ ದಾಸ್ ಟಿಪ್ಪಣಿಗಳು!

ಮೋದಿ ಸರ್ಕಾರದ ಆರ್ಥಿಕತೆ ಕುರಿತಂತೆ ದೇಶವ್ಯಾಪಿ ಟೀಕೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಅದಕ್ಕೆ ಪುಷ್ಠಿ ನೀಡುವಂತೆ ದೇಶದಲ್ಲಿನ ಆರ್ಥಿಕ ಚಟುವಟಿಕೆಗಳ ವೇಗೋತ್ಕರ್ಷಕಳೆದುಕೊಂಡಿವೆ ಎಂದು ಶಕ್ತಿಕಾಂತ ದಾಸ್ ಒಪ್ಪಿಕೊಂಡಿದ್ದಾರೆ. 

leave a reply