ಬ್ರೇಕಿಂಗ್ ಸುದ್ದಿ

ಕಾರು ಅಪಘಾತ: ಪತ್ರಕರ್ತ ನೇಸರ ಕಾಡನಕುಪ್ಪೆ ಮತ್ತು ಕುಟುಂಬದವರಿಗೆ ಗಂಭೀರ ಗಾಯ

ನೇಸರ ಅವರು ತಮ್ಮ ಕಾರಿನಲ್ಲಿ ಮೈಸೂರಿಗೆ ಬರುತ್ತಿದ್ದಾಗ ಎದುರಿನಿಂದ ಬಂದ ಕಾರೊಂದು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡೂ ಕಾರುಗಳು ಜಖಂಗೊಂಡಿದೆ.

leave a reply