ಬ್ರೇಕಿಂಗ್ ಸುದ್ದಿ

ಶರಾವತಿ ಉಳಿಸಿ ಜನಾಂದೋಲನಕ್ಕೆ ಭೂಮಿಕೆ ಸಿದ್ಧತೆ: ನಾಳೆ ಸಾಗರದಲ್ಲಿ ಸಮಾಲೋಚನಾ ಸಭೆ

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ೪೩೦ ಕಿ.ಮೀ ದೂರದ ಲಿಂಗನಮಕ್ಕಿ ಜಲಾಶಯದಿಂದ ಪೈಪ್ ಲೈನ್ ಮೂಲಕ ನೀರು ಸಾಗಿಸಲು ಡಿಪಿಆರ್ ಸಿದ್ದಪಡಿಸುವಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಆದೇಶ ನೀಡಿದ ಬೆನ್ನಲ್ಲೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಹೋರಾಟ ನಡೆಸಲು ಚರ್ಚೆಗಳು ಆರಂಭಗೊಂಡಿವೆ.

leave a reply