ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಬ್ಯಾಂಕುಗಳಿಗೆ ವಂಚಿಸುವ ಇಚ್ಛಾವರ್ತಿ ಸುಸ್ತಿದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದೇಕೆ ಗೊತ್ತೇ?

ಅವರೆಲ್ಲಾ ಹತ್ತಾರು, ನೂರಾರು, ಸಾವಿರಾರು ಕೋಟಿ ಸಾಲ ಪಡೆದವರು. ಉದ್ಯಮಿಗಳು ಹಾಗೂ ಕಾರ್ಪೊರೆಟ್ ಗಳು. ಇವರೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಡಳಿತಾರೂಢ ಬಿಜೆಪಿಗೆ ದೇಣಿಗೆ ನೀಡಿದವರೇ.

leave a reply