ಬ್ರೇಕಿಂಗ್ ಸುದ್ದಿ

ಹಾಗೊಮ್ಮೆ ರಾಜಧಾನಿಗೆ ಹರಿದಳೆಂದರೂ ಶರಾವತಿ, ಜನರ ಕೈಗಳಿಗೆ ಮಾತ್ರ ಖಾಲಿ ಕೊಡಗಳೇ ಗತಿ…

ಈ ಬಾರಿ ಮುಂಗಾರು ಮಳೆ ಕೈಕೊಟ್ಟು ರಾಜ್ಯದ ಬಹುತೇಕ ಪ್ರದೇಶಗಳು ಬರಗಾಲ ಎದುರಿಸುತ್ತಿರುವಾಗ, ರಾಜ್ಯ ಸರ್ಕಾರ ತಾನೇ ಹೊಸದೊಂದು ಸಮಸ್ಯೆ ಸೃಷ್ಟಿಸಲು ಹೊರಟಿದೆ. ಅದುವೇ ನೂರಾರು ಕಿಲೋಮೀಟರ್ ದೂರದ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ. ಈ ಪ್ರಸ್ತಾಪದ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಹೋರಾಟದ ತಾಪ ಏರಿದೆ. ಈ ವಿಷಯದ ಕುರಿತು ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಎ. ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

leave a reply