ಬ್ರೇಕಿಂಗ್ ಸುದ್ದಿ

ಭ್ರಷ್ಟ ಮತ್ತು ಸರ್ವಾಧಿಕಾರಿ ಸರ್ಕಾರ ಮಾತ್ರ ಆರ್ ಟಿ ಐ ಕಾಯಿದೆಯನ್ನು ದುರ್ಬಲಗೊಳಿಸಲಬಲ್ಲದು: ಅರುಣಾ ರಾಯ್ ಸಂದರ್ಶನ

ಈಗ ಕೇಂದ್ರದ ಮೋದಿ 2.0 ಸರ್ಕಾರವು ಅಧಿಕಾರ ವಹಿಸಿಕೊಂಡ ತಕ್ಷಣದಲ್ಲೇ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಮಾಹಿತಿ ಆಯೋಗವನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಈ ಬೆಳವಣಿಗೆಯ ಕುರಿತು Outlook ಪತ್ರಿಕೆ ಈ ಕಾಯ್ದೆಯ ರೂವಾರಿ ಅರುಣಾ ರಾಯ್ ಅವರೊಂದಿಗೆ ನಡೆಸಿದ ಮಾತುಕತೆಯನ್ನು ಟ್ರೂಥ್ ಇಂಡಿಯಾ ಕನ್ನಡ ತನ್ನ ಓದುಗರಿಗಾಗಿ ಇಲ್ಲಿ ನೀಡಿದೆ.

2 Comments

leave a reply