ಬ್ರೇಕಿಂಗ್ ಸುದ್ದಿ

ಜಮ್ಮು ಕಾಶ್ಮೀರದ ಸ್ವಾಯತ್ತತೆ ತೆಗೆದುಹಾಕಿದ ಕೇಂದ್ರ; 370ನೇ ವಿಧಿ ರದ್ದು, ಕೋಮು ಆಧಾರದಲ್ಲಿ ರಾಜ್ಯ ವಿಭಜನೆಗೆ ಮಸೂದೆ ಮಂಡನೆ

ಜಮ್ಮು ಕಾಶ್ಮೀರದಲ್ಲಿ ಒಕ್ಕೂಟ ತತ್ವಕ್ಕೆ ತಿಲಾಂಜಲಿ ಇತ್ತು ಕೇಂದ್ರಾಧಿಕಾರ ತತ್ವಕ್ಕೆ ಮಣೆ ಹಾಕಿರುವ ಕೇಂದ್ರ ಸರ್ಕಾರದ ಈ ನಡೆಯ ಕುರಿತು ಹಲವು ಮುಖಂಡರು, ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ. 

leave a reply