ಬ್ರೇಕಿಂಗ್ ಸುದ್ದಿ

ಗೌರಿಗದ್ದೆ ಅವಧೂತರ ಹೆಸರಲ್ಲಿ ವೈರಲ್ ಆಯ್ತು ಹೀನಾಯ ಹಗರಣ!

‘ಹಾಗಿದ್ದರೆ ನಾನು ಒಂದು ದಿನ ಆಶ್ರಮಕ್ಕೆ ಬಂದು ಎಲ್ಲರ ಎದುರೇ ಎಲ್ಲವನ್ನೂ ಹೇಳಿ ಕ್ಲಿಯರ್ ಮಾಡುತ್ತೇನೆ’ ಎಂದು ಆಕೆ ಹೇಳಿದಾಗ, ಸ್ವತಃ ಆಶ್ರಮ ಗುರೂಜಿ ಎಂದುಕೊಳ್ಳುವ ಆತ, ‘ನೀನು ಆಶ್ರಮಕ್ಕೆ ಕಾಲಿಟ್ಟ ದಿನ ನಾನು ಪ್ರಾಣ ಬಿಡ್ತೀನಿ. ನಾನೂ ಆಶ್ರಮದಲ್ಲಿ ಇರಲ್ಲ’ ಎನ್ನುತ್ತಿದ್ದಂತೆ, ಆಕೆ, ‘ನಾನೂ ಅಲ್ಲೇ ಪ್ರಾಣ ಬಿಡ್ತೀನಿ’ ಎನ್ನುತ್ತಾರೆ. ನಂತರ ‘ಒಂದು ದಿನ ನೀವು ನನಗೆ ಬೇಕು’ ಎಂದು ಆಕೆ ಕೇಳುವುದು, ಆತ, ‘ಅದು ಸಾಧ್ಯವಿಲ್ಲ’ ಎಂದು ಹೇಳುವುದು ಕೂಡ ಆಡಿಯೋದಲ್ಲಿದೆ.

leave a reply