ಬ್ರೇಕಿಂಗ್ ಸುದ್ದಿ

ಉತ್ತರ ಪ್ರದೇಶ: “ಮೋದೀಜೀ ದಯವಿಟ್ಟು ಸಹಾಯ ಮಾಡಿ” ಎಂದು ಫೇಸ್ಬುಕ್ ಲೈವ್ ನಲ್ಲಿ ಕಣ್ಣೀರು ಹಾಕಿದ್ದ ಬಾಲಕಿ ನಾಪತ್ತೆ! ಮಾಜಿ ಕೇಂದ್ರ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದನ ಕೈವಾಡದ ಶಂಕೆ

ಕಳೆದ ಶನಿವಾರ ತನ್ನ ಫೇಸ್ಬುಕ್ ಖಾತೆಯ ಮೂಲಕ ಲೈವ್ ಬಂದು ಸಾರ್ವಜನಿಕರೆದುರು ತನ್ನ ಅಳಲನ್ನು ಬಾಲಕಿ ತೋಡಿಕೊಂಡಿದ್ದಳು.

leave a reply