ಬ್ರೇಕಿಂಗ್ ಸುದ್ದಿ

ಸಿಂಧೂ ನದಿ ನಾಗರಿಕತೆಯಲ್ಲಿ ಆರ್ಯ ವೈದಿಕರಾಗಲೀ, ಇರಾನಿನ ಬೇಸಾಯಗಾರರಾಗಲೀ ಇರಲಿಲ್ಲ! ರಾಖಿಗರಿ ಪಳೆಯುಳಿಕೆಯ ಡಿಎನ್‍ಎ  ಶೋಧನೆಯ ಅಧಿಕೃತ ಫಲಿತಾಂಶ ಪ್ರಕಟ!

ಸಿಂಧೂ ನದಿ ನಾಗರಿಕತೆ ನಾಗರಿಕತೆಯನ್ನು ಕಟ್ಟಿ ಬೆಳೆಸಿದವರು ದಕ್ಷಿಣ ಏಷಿಯನ್ನರು; ಸಿಂಧೂ ನದಿ ನಾಗರಿಕತೆ ನಿರ್ಮಾಣದಲ್ಲಿ ಸ್ಟೆಪ್ ಮೂಲದ ಆರ್ಯ ವೈದಿಕರ ಪಾತ್ರವಿಲ್ಲ; 9000 ವರ್ಷಗಳ ಹಿಂದೆ ರೂಪುಗೊಂಡ ಇರಾನಿ ಬೇಸಾಯಗಾರರಿಗೂ ಸಿಂಧೂ ನಾಗರೀಕತೆಯ ಜನರಿಗೂ ಸಂಬಂಧವಿಲ್ಲ!

leave a reply