ಬ್ರೇಕಿಂಗ್ ಸುದ್ದಿ

‘ಹೌಡಿ ಮೋದಿ’ ಮೋಡಿ ಮಾಡಿದ ‘ಎನ್ ಆರ್ ಐ ದೇಶಭಕ್ತಿ’ಯ ಹಕೀಕತ್ತು ಏನು?

ಕಳೆದ ಒಂದೂವರೆ ದಶಕದಿಂದ ಈಚೆಗೆ, ಯಾವಾಗ ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆ ನೀತಿಗಳ ಪರಿಣಾಮವಾಗಿ ದೇಶದ ಆರ್ಥಿಕತೆ 2008ರ ಜಾಗತಿಕ ಆರ್ಥಿಕ ಹಿಂಜರಿತವನ್ನೂ ಮೀರಿ ಬೆಳೆಯತೊಡಗಿತೋ, ಆಗ ಈ ಎನ್ ಆರ್ ಐಗಳಿಗೆ ದೇಶದ ಮೇಲಿನ ಪ್ರೀತಿ ಉಕ್ಕಿ ಹರಿಯತೊಡಗಿತು. ದೇಶದ ಆರ್ಥಿಕ ಬೆಳವಣಿಗೆಗೂ, ಅನಿವಾಸಿ ಭಾರತೀಯರ ದೇಶಪ್ರೇಮದ ಉಬ್ಬರಕ್ಕೂ ಇರುವ ನಂಟು ಏನು ಎಂಬುದನ್ನು ಅರಿಯಲು ರೂಪಾಯಿ ಮೌಲ್ಯ ಕುಸಿತ, ರಿಯಲ್ ಎಸ್ಟೇಟ್, ವಿಮಾ, ಮ್ಯೂಚವಲ್ ಫಂಡ್ ಮುಂತಾದ ವಲಯಗಳ ಹೂಡಿಕೆಯನ್ನು ಗಮನಿಸಬೇಕು.

leave a reply