ಬ್ರೇಕಿಂಗ್ ಸುದ್ದಿ

ಸಿಎಎ-ಎನ್ಆರ್ಸಿ ಜನಾಕ್ರೋಶ ಸುನಾಮಿ: ಗೋಲಿಬಾರಿಗೆ ಇಬ್ಬರು ಬಲಿ

ಆಳುವ ಸರ್ಕಾರಗಳು ಪೊಲೀಸ್ ಬಲಪ್ರಯೋಗದ ಮೂಲಕ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸಿದ್ದರೂ, ಜನ ಅದೆಲ್ಲವನ್ನೂ ಮೀರಿ ದೊಡ್ಡ ಮಟ್ಟದ ಪ್ರತಿರೋಧ ದಾಖಲಿಸುವ ಮೂಲಕ ದೇಶದ ಸರ್ಕಾರಕ್ಕೆ ಒಂದು ಪ್ರಬಲ ಸಂದೇಶ ರವಾನಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಗೆಲುವು ಮತ್ತು ದೇಶದ ವೈವಿಧ್ಯತೆಯಲ್ಲಿ ಏಕತೆ ಎಂಬ ನಿಲುವಿನ ಗೆಲುವು. ಗಾಂಧಿ ಮತ್ತು ಅಂಬೇಡ್ಕರ್ ಕನಸಿನ ಭಾರತವನ್ನು ಕೋಮುವಾದಿ, ಮತಾಂಧ ದೇಶವನ್ನಾಗಿ ಮಾಡುವುದು ಸುಲಭವಿಲ್ಲ ಎಂಬ ಕಟು ಎಚ್ಚರಿಕೆಯನ್ನೂ ಈ ಜನಾಕ್ರೋಶ ರವಾನಿಸಿದೆ.

leave a reply