ಬ್ರೇಕಿಂಗ್ ಸುದ್ದಿ

ಬಿಜೆಪಿ ಆಂತರಿಕ ಬೇಗುದಿ ಭುಗಿಲೆಬ್ಬಿಸಿದ ಎನ್ ಆರ್ ಸಿ ವಿವಾದ!

ಸಿಎಎ- ಎನ್ ಆರ್ ಸಿ ವಿರುದ್ಧದ ಜನಾಕ್ರೋಶದ ಹೊತ್ತಲ್ಲಿ, ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವ ಮೂಲಕ ತಮ್ಮದೇ ಪಕ್ಷದ ನಾಯಕರೊಬ್ಬರು ತಮ್ಮ ವಿರುದ್ಧವೇ ಪಿತೂರಿ ನಡೆಸುತ್ತಿದ್ದಾರೆ ಎಂಬ ಸಂಗತಿ ಯಡಿಯೂರಪ್ಪ ಅವರ ಪಿತ್ತ ನೆತ್ತಿಗೇರಿಸಿದೆ. ಆ ಹಿನ್ನೆಲೆಯಲ್ಲಿಯೇ ಸಿ ಟಿ ರವಿ ಸೇರಿದಂತೆ ತಮ್ಮ ಪ್ರತಿಸ್ಪರ್ಧಿ ನಾಯಕರ ಶಿಷ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಸಂಗತಿಗಳು ಬಿಜೆಪಿ ಪಡಸಾಲೆಯಿಂದ ಹೊರಬೀಳುತ್ತಿವೆ.

leave a reply