ಬ್ರೇಕಿಂಗ್ ಸುದ್ದಿ

ಬನಾರಸ್ ಹಿಂದೂ ವಿವಿಯ ಪ್ರಾಧ್ಯಾಪಕರಿಂದ CAA ವಿರುದ್ಧ ಸಹಿ ಸಂಗ್ರಹ ಅಭಿಯಾನ

ಇದು ನಮ್ಮ ಸ್ವಾತಂತ್ರ್ಯ ಹೋರಾಟ ಹಾಗೂ ಬಹುತ್ವ ಪ್ರಜಾಪ್ರಭುತ್ವದ ಸ್ಪೂರ್ತಿಗೆ ಸಂಪೂರ್ಣ ತದ್ವಿರುದ್ಧವಾದ ನಡೆಯಾಗಿದೆ. ಮಹಾತ್ಮಾ ಗಾಂಧಿ ಮತ್ತು ರವೀದ್ರನಾಥ್ ಟ್ಯಾಗೋರ್ ಜನಿಸಿದ ನಾಡಿನಲ್ಲಿ ಈ ಕಾಯ್ದೆ ಸರ್ವತಾ ಒಪ್ಪಿತವಲ್ಲ

leave a reply