ಬ್ರೇಕಿಂಗ್ ಸುದ್ದಿ

ಮಂಗಳೂರು ಬಾಂಬರ್: ಯೂ ಟರ್ನ್ ಹೇಳಿಕೆಗಳ ಹಿಂದಿನ ರಹಸ್ಯವೇನು?

ಸರ್ಕಾರದ ಭಾಗವಾಗಿರುವ ನಾಯಕರಿಂದ ಹಿಡಿದು ಕಾನೂನು ಸುವ್ಯವಸ್ಥೆ ಕಾಯಬೇಕಾದ ಪೊಲೀಸರು, ಸಾಮಾಜಿಕ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾದ ಮಾಧ್ಯಮಗಳಿಂದ ಪ್ರತಿಪಕ್ಷಗಳವರೆಗೆ ಕೋಮುವಾದದ ಕೊಚ್ಚೆ ಮೆತ್ತಿದೆ. ಚುನಾವಣಾ ಲಾಭಕ್ಕಾಗಿ ಭಯೋತ್ಪಾದನೆಯಂತಹ ಕೃತ್ಯವನ್ನು ಕೂಡ ಬಳಸಿಕೊಳ್ಳುವ ನಿರ್ಲಜ್ಜತನ ಎಂತಹ ಸ್ಥಿತಿಗೆ ನಮ್ಮನ್ನು ಇಂದು ತಂದು ನಿಲ್ಲಿಸಿದೆ ಎಂದರೆ; ಬಾಂಬ್ ಪತ್ತೆ, ಸ್ಫೋಟ, ಬಾಂಬ್ ದಾಳಿಯಂತಹ ಘಟನೆಗಳನ್ನು ಕೂಡ ಗೇಲಿ ಮಾಡುವ, ತಮಾಷೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

leave a reply