ಬ್ರೇಕಿಂಗ್ ಸುದ್ದಿ

ಇಂಡಿಯಾ ವರ್ಸಸ್ ಭಾರತ: ಬಜೆಟ್ ಕೂಡ ಬಿಜೆಪಿಯ ವಿಭಜನೆಯ ಅಸ್ತ್ರ!

ಬಿಜೆಪಿ ಪಾಲಿಗೆ ಭಾರತಕ್ಕಿಂತ ಇಂಡಿಯಾದ ಹಿತಾಸಕ್ತಿ ಕಾಯುವುದೇ ಆದ್ಯತೆ. ಹಾಗಾಗಿ, ಸದ್ಯಕ್ಕೆ ಹಿಗ್ಗುತ್ತಲೇ ಇರುವ ಇಂಡಿಯಾ ವರ್ಸಸ್ ಭಾರತದ ಕಂದಕ ಈಗ ಇನ್ನಷ್ಟು ಹಿಗ್ಗಲಿದೆ. ಗ್ರಾಮೀಣರ ಬದುಕು ಇನ್ನಷ್ಟು ಹೈರಾಣಾಗಲಿದೆ. ಹಾಗಾಗಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿಭಜನೆಯ-ಕೋಮು, ಧರ್ಮ, ಜಾತಿ, ಪ್ರಾದೇಶೀಕತೆಯ ಮೇಲೆ- ಕಾರ್ಯಸೂಚಿಯ ಭಾಗವಾಗಿ ಈಗ ಕೇಂದ್ರ ಬಜೆಟ್ ಕೂಡ ಬಳಕೆಯಾಗಿದೆ ಎಂದರೆ ತಪ್ಪಾಗಲಾರದು.

leave a reply