ಬ್ರೇಕಿಂಗ್ ಸುದ್ದಿ

ಶಾಹೀನ್ ಭಾಗ್ ನುಸುಳುಕೋರರೂ ವರ್ಸಸ್ ಶುಭಾ ಮುದ್ಗಲ್ ಜೀವದನಿಯೂ!

ಸಿಎಎ ವಿರೋಧಿ ಶಾಹೀಬ್ ಭಾಗ್ ಮಹಿಳೆಯರ ಹೋರಾಟವನ್ನು ಹತ್ತಿಕ್ಕಲು ಇಡೀ ಸರ್ಕಾರ, ದೆಹಲಿ ಪೊಲೀಸರು, ಸಂಘಪರಿವಾರ ಇನ್ನಿಲ್ಲದ ಕುತಂತ್ರಗಳನ್ನು ಹೆಣೆಯುತ್ತಿರುವ ಹೊತ್ತಿಗೇ ದಿಟ್ಟ ಮಹಿಳೆಯರ ಹೋರಾಟದ ಕೆಚ್ಚಿಗೆ ವಿವಿಧ ಕ್ಷೇತ್ರಗಳ ಜೀವಪರ ಮನಸ್ಸುಗಳು ಬೆಂಬಲ ನೀಡುತ್ತಿದ್ದಾರೆ. ಗುರುವಾರ ಕೂಡ ಖ್ಯಾತ ಹಾಡುಗಾತಿ ಹಾಗೂ ಜನಪರ ದನಿಯಾದ ಶುಭಾ ಮುದ್ಗಲ್ ಅವರು ಪಾಕಿಸ್ತಾನದ ಖ್ಯಾತ ಕ್ರಾಂತಿಕಾರಿ ಕವಿ ಹಬೀಬ್ ಜಲೀಬ್ ಅವರ ಜನಪ್ರಿಯ ಕ್ರಾಂತಿಗೀತೆ ‘ಮೇ ನಹೀ ಮಾನ್ತಾ..’ ಹಾಡಿ ದೇಶದ ಜನರೊಂದಿಗೆ ತಾನಿದ್ದೇನೆ ಎಂಬ ಸಂದೇಶ ಸಾರಿದ್ದಾರೆ!

leave a reply