ಬ್ರೇಕಿಂಗ್ ಸುದ್ದಿ

ಸಿಯಾಚಿನ್ ಯೋಧರಿಗೆ ವಂಚನೆ: ಮತ್ತೆ ಕಳಚಿಬಿತ್ತು ಬಿಜೆಪಿ ದೇಶಭಕ್ತಿಯ ಮುಖವಾಡ!

ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿಯೂ ಯುದ್ಧ ಮತ್ತು ಸೇನೆಯನ್ನೇ ಮುಂದಿಟ್ಟುಕೊಂಡು ದೇಶಭಕ್ತಿಯ ಭಾವನಾತ್ಮಕ ಅಲೆ ಎಬ್ಬಿಸಿ ಅದನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಬಿಜೆಪಿ, ಯೋಧರ ಶವಪಟ್ಟಿಗೆಗಳ ಖರೀದಿ ವ್ಯವಹಾರದಲ್ಲಿ ದೊಡ್ಡ ಅವ್ಯವಹಾರ ಮಾಡಿ ಸಿಕ್ಕಿಬಿದ್ದಿತ್ತು. ಇದೀಗ ಮತ್ತೊಮ್ಮೆ ಯೋಧರಿಗೆ ವಂಚನೆ ಎಸಗಿ ದೇಶದ ಸರ್ವೋಚ್ಛ ಸಿಎಜಿಯ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿಯ ದೇಶಭಕ್ತಿಯ ಮುಖವಾಡ ಮತ್ತೊಮ್ಮೆ ಕಳಚಿಬಿದ್ದಿದೆ!

leave a reply