ಬ್ರೇಕಿಂಗ್ ಸುದ್ದಿ

ಕೇಂದ್ರದ ಅನ್ಯಾಯಗಳ ಎದುರು ಬಿಜೆಪಿ ಸಂಸದರ ಮೌನಕ್ಕೆ ಕಾರಣವೇನು?

ಅತಿ ಹೆಚ್ಚು ಲೋಕಸಭಾ ಸ್ಥಾನ ನೀಡುವ ಮೂಲಕ ದಕ್ಷಿಣ ಭಾರತದಲ್ಲಿಯೇ ಬಿಜೆಪಿಗೆ ಅತಿ ಹೆಚ್ಚು ಬಲ ತುಂಬಿರುವ ರಾಜ್ಯ ಕರ್ನಾಟಕ. ಆದರೆ, ಅದರಿಂದಾಗಿ ರಾಜ್ಯಕ್ಕಾಗಿರುವ ಲಾಭವೇನು ಎಂದರೆ, ಸದ್ಯಕ್ಕೆ ಕಣ್ಣೆದುರಿಗೆ ಬರುವುದು ಇದೇ 9 ಸಾವಿರ ಕೋಟಿ ತೆರಿಗೆ ಅನುದಾನ ಕಡಿತ, ಬಿಡುಗಾಸಿನ ಪ್ರವಾಹ ಪರಿಹಾರ, ಕಳಸಾ-ಬಂಡೂರಿ, ಮಹದಾಯಿ ವಿಷಯದಲ್ಲಿ ಜಾಣಕುರುಡು,.. ಹೀಗೆ ಸಾಲು ಸಾಲು ಅನ್ಯಾಯಗಳ ಸರಣಿಯೇ. ಆದರೆ, ಈವರೆಗೂ ಈ ಸರಣಿ ಅನ್ಯಾಯಗಳ ಬಗ್ಗೆ ಯಾವೊಬ್ಬ ಬಿಜೆಪಿ ಸಂಸದರೂ ದನಿ ಎತ್ತಿದ ಒಂದೇ ಒಂದು ನಿದರ್ಶನವಿಲ್ಲ!

leave a reply