ಬ್ರೇಕಿಂಗ್ ಸುದ್ದಿ

ಮಹಿಳಾ ದಿನದ ಸಂಭ್ರಮದ ನಡುವೆ ಮೈಮರೆಯದ ಕಿವಿಮಾತು!

ತಾನು ಈ ನೆಲದಲ್ಲೇ ಹುಟ್ಟಿದವಳೆಂದು ತಾಂತ್ರಿಕವಾಗಿ ರುಜುವಾತು ಮಾಡಲಾರದ ಭಾರತದಲ್ಲೇ ಹುಟ್ಟಿ ಬೆಳೆದ ಈ ದೊಡ್ಡ ಮಹಿಳಾ ಸಮುದಾಯ ದೇಶದ ಪೌರತ್ವ ಕಳೆದುಕೊಳ್ಳಬೇಕೇಕೆ? ತನ್ನ ಸಂವಿಧಾನಾತ್ಮಕ ಹಕ್ಕುಗಳಿಂದ ವಂಚಿತವಾಗಬೇಕೇಕೆ? ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಭಾರತೀಯ ಮಹಿಳೆಯರ ಮುಂದಿನ ದೊಡ್ಡ ಸವಾಲಿನ ಕುರಿತ ಹೀಗೊಂದು ಪ್ರಶ್ನೆ.

leave a reply