ಬ್ರೇಕಿಂಗ್ ಸುದ್ದಿ

ಎನ್ ಪಿ ಆರ್ ನೋಂದಣಿ: ಅಮಿತ್ ಶಾ ಹೇಳಿದ್ದೇನು? ಕಾನೂನು ಇರುವುದೇನು?

ಗೃಹ ಸಚಿವರು ಯಾರೂ ಯಾವುದೇ ದಾಖಲೆ ನೀಡುವುದನ್ನು ಕಡ್ಡಾಯ ಮಾಡಿಲ್ಲ ಮತ್ತು ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆ ಯಾರನ್ನೂ ‘ಅನುಮಾನಾಸ್ಪದ’ ಪೌರರು ಎಂದು ನೋಂದಾಯಿಸುವುದಿಲ್ಲ ಎಂದಿದ್ದಾರೆ. ಆದರೆ, ಈ ಕ್ಷಣದವರೆಗೆ ಜಾರಿಯಲ್ಲಿರುವ ಅದೇ ಎನ್ ಪಿಆರ್ ಕಾನೂನು ಬೇರೆಯದ್ದೇ ಹೇಳುತ್ತಿದೆ.

leave a reply