ಬ್ರೇಕಿಂಗ್ ಸುದ್ದಿ

ಏಪ್ರಿಲ್ 1 ರಿಂದ ಆರಂಭಗೊಳ್ಳಬೇಕಿದ್ದ ಮನೆಗಣತಿ- NPR ಮುಂದೂಡಿಕೆ ಸಂಭವ: ಸಧ್ಯದಲ್ಲೇ ಸರ್ಕಾರದ ಘೋಷಣೆ

ಈ ಕುರಿತು ಸಧ್ಯದಲ್ಲೇ ಸರ್ಕಾರಿ ಘೋಷಣೆ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದ ಈ ತೀರ್ಮಾನದಿಂದ ದೇಶದಾದ್ಯಂತ ಗಣತಿದಾರರಾಗಿ ಮನೆಮನೆಗೆ ತೆರಳಬೇಕಿದ್ದ ಶಿಕ್ಷಕವೃಂದ ನಿಟ್ಟುಸಿರು ಬಿಡಲಿರುವುದಂತೂ ಸತ್ಯ.

leave a reply