ಬ್ರೇಕಿಂಗ್ ಸುದ್ದಿ

ಪೊಲೀಸರ ಲಾಠಿಗೆ ವ್ಯಕ್ತಿ ಬಲಿ ಆರೋಪ: ತುಟಿಬಿಚ್ಚದ ಹೋಂ ಮಿನಿಸ್ಟರ್!

ಕರೋನಾ ಲಾಕ್ ಡೌನ್ ಭಾಗವಾಗಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ವೇಳೆ ಸಿಎಂ ಯಡಿಯೂರಪ್ಪ ತವರು ಕ್ಷೇತ್ರದಲ್ಲೇ ರೈತನೊಬ್ಬನ ಜೀವಹರಣವಾಗಿದೆ. ಬೆಳಗಾವಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇಷ್ಟಾಗಿಯೂ ರಾಜ್ಯದ ಗೃಹ ಸಚಿವರು ಪೊಲೀಸರ ವರಸೆಯ ಬಗ್ಗೆ ತುಟಿಬಿಚ್ಚುತ್ತಿಲ್ಲ!

leave a reply